ಪ್ರತಿದಿನದಂತೆ ಇಂದು ಸಹ ಶಾಸಕ ರೇಣುಕಾಚಾರ್ಯ ಹೊನ್ನಾಳಿ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ಬಂಧುಗಳಿಗೆ, ಸಿಬ್ಬಂದಿಗಳಿಗೆ, ಹೊರ ರೋಗಿಗಳಿಗೆ ಡಾನ್ಸ್ ಮಾಡುವುದರ ಮೂಲಕ ಮನರಂಗಿಸಿದ್ರು<br /><br /> even today, MLA Renukacharya, covid patient those who are receiving treatment at the Honnalli Taluk Government Public Hospital, has been entertained through dance